ಇಲಾಖಾ ಸುತ್ತೋಲೆಗಳು
ಇಲಾಖಾ ಸುತ್ತೋಲೆಗಳು
-
- “ಓದುವ ಹವ್ಯಾಸ ಜ್ಞಾನದ ಹವ್ಯಾಸ” ಎಂಬ ಕಾರ್ಯಕ್ರಮದಡಿಯಲ್ಲಿ ಎಲ್ಲಾವಿದ್ಯಾರ್ಥಿಗಳಿಗೆ ವಾರಕ್ಕೊಂದು ಗ್ರಂಥಾಲಯ ಅವಧಿಯನ್ನು ಅನುಷ್ಠಾನಗೊಳಿಸುವ ಕುರಿತು
- ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ
- ವಿದ್ಯಾಂಜಲಿ 2.0 ಪೋರ್ಟಲ್ ಅನ್ನು ಪ್ರಚಾರ ಮಾಡುವ ಬಗ್ಗೆ
- “ನಾವು ಮನುಜರು” ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅನುಷ್ಠಾನಗೊಳಿಸುವ ಬಗ್ಗೆ
- ಶಾಲಾ – ಕಾಲೇಜುಗಳ ಹಂತದಲ್ಲಿ ಇಕೋ ಕ್ಲಬ್ ಕಾರ್ಯಕ್ರಮದಡಿ ಪರಿಸರ ಸಂರಕ್ಷಣೆ ಕುರಿತು ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಬಗ್ಗೆ
- ಶಾಲಾ ಮಿಂಚಿನ ಸಂಚಾರ ಕಾರ್ಯಕ್ರಮ/ಶಾಲಾ ಸಂದರ್ಶನ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ
- ಶಾಲೆಗಳಲ್ಲಿ ವಿಶಿಷ್ಠ ಕಡ್ಡಾಯ ಆಧಾರ್ ಬಯೋಮೆಟ್ರಿಕ್ ನವೀಕರಣ ಶಿಬಿರಗಳನ್ನು ಹಮ್ಮಿಕೊಳ್ಳುವ ಕುರಿತು
- 2024-25ನೇ ಸಾಲಿನಲ್ಲಿ “ಏಕ್ ಭಾರತ್ ಶ್ರೇಷ್ಠ ಭಾರತ್” ಅನುಷ್ಠಾನಗೊಳಿಸುವ ಬಗ್ಗೆ
- 60 ವರ್ಷ ಪೂರೈಸಿ ನಿವೃತ್ತರಾಗುವ ಅಡುಗೆ ಸಿಬ್ಬಂದಿಗಳಿಗೆ ಇಡುಗಂಟು ನೀಡುವ ಬಗ್ಗೆ
- 2024-25ನೇ ಸಾಲಿನಲ್ಲಿ ಕ್ಲಸ್ಟರ್ ಹಂತದಲ್ಲಿ ವಿಷಯವಾರು ಸಮಾಲೋಚನಾ ಸಭೆಗಳನ್ನು ಆಯೋಜಿಸುವ ಕುರಿತು
- ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಮಾರ್ಗಸೂಚಿ – ಪರಿಷ್ಕೃತ
- 2024-25ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಪ್ರಾರಂಭಿಸುವ ಬಗ್ಗೆ
- ಅಭಿಮತ ವರ್ಗಾವಣೆ – ಬಳ್ಳಾರಿ ಮತ್ತು ವಿಜಯನಗರ ಶಿಕ್ಷಕರಿಗೆ
- 2024-25ನೇ ಸಾಲಿಗೆ ಉನ್ನತೀಕರಿಸಿದ ಶಾಲೆಗಳ ಪಟ್ಟಿ
- ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಪರಿಷ್ಕರಿಸಿದ ವೇಳಾಪಟ್ಟಿ
- 2024-25 ನೇ ಸಾಲಿನ ಅತಿಥಿ ಶಿಕ್ಷಕರ ನೇಮಕಾತಿ ಕುರಿತು
- 2024-25 ನೇ ಸಾಲಿನಲ್ಲಿ ಸಮನ್ವಯ ಶಿಕ್ಷಣ ಮಧ್ಯವರ್ತನ ಚಟುವಟಿಕೆಯನ್ನು ಅನುಷ್ಠಾನಗೊಳಿಸಲು ತಾತ್ಕಾಲಿಕವಾಗಿ ನೇರ ಗುತ್ತಿಗೆ ಅಡಿಯಲ್ಲಿ ವಿಶೇಷ ಶಿಕ್ಷಕರ ಸೇವೆಯನ್ನು ಪಡೆಯುವ ಕುರಿತು.
- ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಾಲಾ ಪ್ರಾರಂಭ ಹಾಗೂ ಪೂರ್ವಸಿದ್ದೆತೆಯ ಬಗ್ಗೆ
- ಶಾಲೆಗಳಲ್ಲಿ ವಿಶ್ವ ಪರಿಸರ ದಿನಾಚರಣೆಯಂದು ಪರಿಸರ ಸಂರಕ್ಷಣೆ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಬಗ್ಗೆ
- 2024ನೇ ವರ್ಷದ ರಾಷ್ಟಿçÃಯ ಶಿಕ್ಷಕರ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸಲು ಕೊನೆ ದಿನಾಂಕ 15 ಜುಲೈ 2024
- ಸೇತುಬಂಧ ಕಾರ್ಯಕ್ರಮ ಅನುಷ್ಟಾನಗೊಳಿಸುವ ಬಗ್ಗೆ
- 5,8 ಮತ್ತು 9ನೇ ತರಗತಿ ಮಕ್ಕಳನ್ನು ಮುಂದಿನ ತರಗತಿಗಳಿಗೆ ದಾಖಲಿಸುವ ಕುರಿತು
- ಪರಿಹಾರ ಬೋಧನೆ ತರಗತಿ ಮುಂದೂಡಿದ ಬಗ್ಗೆ
- ಪರೀಕ್ಷೆ – 2 ರ ಪರಿಷ್ಕೃತ ವೇಳಾಪಟ್ಟಿ
- SSLC ಪರೀಕ್ಷಾ ಫಲಿತಾಂಶ ಸುಧಾರಣೆಯ ಬಗ್ಗೆ
- 2024-25 ನೇ ಸಾಲಿನ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾಯೋಜನೆ/ಮಾರ್ಗಸೂಚಿ ಅನುಷ್ಟಾನಗೊಳಿಸುವ ಕುರಿತು
- “ಓದುವ ಹವ್ಯಾಸ ಜ್ಞಾನದ ಹವ್ಯಾಸ” ಎಂಬ ಕಾರ್ಯಕ್ರಮದಡಿಯಲ್ಲಿ ಎಲ್ಲಾವಿದ್ಯಾರ್ಥಿಗಳಿಗೆ ವಾರಕ್ಕೊಂದು ಗ್ರಂಥಾಲಯ ಅವಧಿಯನ್ನು ಅನುಷ್ಠಾನಗೊಳಿಸುವ ಕುರಿತು
Address
# 15, 1st Main, 1st Cross, L D Nagar, Bangalore-560096
Phone
(+91)-xxxxxxxxxx